ಕರುಣಾ ಜೀವ ಕಲ್ಯಾಣ ಟ್ರಸ್ಟ್ (ರಿ) ದಾವಣಗೆರೆ ಇವರ

ಚಿಂತನೆ ಮತ್ತು ಸಂವಾದ
ಚಿಂತಕರು : ಶ್ರೀ ಶಿವನಕೆರೆ ಬಸವಲಿಂಗಪ್ಪ
ವಿಷಯ : ತತ್ವಜ್ಞಾನಿ ಎಪಿಕ್ಟೆಟಸ್ ನ ಜೀವನಾನಂದದ ಸೂತ್ರಗಳು

ಭಾಗವಹಿಸುವವರು :

ಶ್ರೀ ಪ್ರೊ. ಎಂ. ಬಸವರಾಜ್
ಶ್ರೀ ಎಸ್. ಗುರುಮೂರ್ತಿ
ಶ್ರೀ ಆರ್.ಆರ್. ಕುಸಗೂರು
ಶ್ರೀ ಮಲ್ಲಾಬಾದಿ ಬಸವರಾಜ್
ಮತ್ತು ನೀವು

ಸ್ಥಳ : ಕರುಣಾ ಜೀವ ಕಲ್ಯಾಣ ಟ್ರಸ್ಟ್ (ರಿ)
ಮಾಮಾಸ್ ಜಾಯಿಂಟ್ ರಸ್ತೆ,
3ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ
ಎಂ.ಸಿ.ಸಿ.’ಬಿ’ ಬ್ಲಾಕ್. ದಾವಣಗೆರೆ

ಸಮಯ : ಸಂಜೆ 6 ರಿಂದ 7-15 ರವರೆಗೆ
ದಿನಾಂಕ : ಪ್ರತಿ ಗುರುವಾರ